BJP & Katta Cultural Foundation Distributed Free grocery to the poor and needy people at RT Nagar
ಬಿಜೆಪಿ ಹಾಗೂ ಕಟ್ಟಾ ಕಲ್ಚರಲ್ ಫೌಂಡೇಷನ್ ವತಿಯಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದಲ್ಲಿ ಉಚಿತ ದಿನಸಿ ಪದಾರ್ಥಗಳ ವಿತರಣೆ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಮುಖಂಡರಾದಂತಹ ಕಟ್ಟಾ ಸುಬ್ರಮಣ್ಯ ನಾಯ್ಡು ರವರು , ಕಟ್ಟಾ ಜಗದೀಶ್,
ಅಬ್ದುಲ್ ಅಜೀಂ ರವರು, ರಾಜಣ್ಣ, ನಾಗರಾಜು, ವೆಂಕಟೇಶ್, ಇಂದಿರಾ ಸುಭಾಷ್, ಗಣೇಶ್ ರಾವ್ ಮಾನೆ, ಆನಂದ್, ಚೆನ್ನಬೀರಪ್ಪ,ಧನಪಾಲ್ ರೆಡ್ಡಿ, ಪುನೀತ್ , ರಾಜೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು